ಪಾನ್ ಕಾರ್ಡ್ ಜನರ ಪ್ರಮುಖ ದಾಖಲೆಗಳಲ್ಲಿ ಪ್ರಮುಖ ದಾಖಲೆಯಾಗಿದೆ. ಪಾನ್ ಕಾರ್ಡ್ ಹಲವು ಕೆಲಸಗಳಿಗೆ ಅವಶ್ಯಕವಾಗಿದೆ. ಹಾಗಾಗಿ ಮಾರ್ಚ್ 31 ರ ಒಳಗೆ ಈ ಕೆಲಸವನ್ನು ನೀವು ಮಾಡದಿದ್ದರೆ ಪಾನ್ ಕಾರ್ಡ್ ಬಂದ್ ಆಗುತ್ತೆ. ಹಾಗಾಗಿ ಈ ಲೇಖನವನ್ನು ತಪ್ಪದೆ ಪೂರ್ತಿಯಾಗಿ ಓದಿ.
ನೀವು ಮಾರ್ಚ್ 31 ರ ಒಳಗೆ ತಪ್ಪದೆ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡಬೇಕು. ಇಲ್ಲವಾದರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗುತ್ತೆ. ಪಾನ್ ಕಾರ್ಡ್ ಅನ್ನು ನೀವು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡದಿದ್ದರೆ ಏಪ್ರಿಲ್ ನಿಂದ ಪಾನ್ ಕಾರ್ಡ್ ಬಂದ್ ಆಗುತ್ತದೆ.
ಭಾರತ ಸರ್ಕಾರ ಪಾನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಿದೆ. ವಿನಾಯಿತಿ ವರ್ಗದ ಅಡಿಯಲ್ಲಿ ಬರದ ಎಲ್ಲ ಪಾನ್ ಕಾರ್ಡ್ ಹೊಂದಿರುವವರು ಲಿಂಕ್ ಮಾಡಲೇಬೇಕು. ಈ ವಿಷಯವನ್ನು ಆದಾಯ ತೆರಿಗೆ ಇಲಾಖೆ ಮೂಲಕ ಹಲವು ಬಾರಿ ಹೇಳಲಾಗಿದೆ.
Ration Card: ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ ತಪ್ಪದೇ ನೋಡಿ
NWKRTC Recruitment 2023 ಈಗಲೇ ಅರ್ಜಿ ಸಲ್ಲಿಸಿ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.