
ನೀವು ಗಮನಿಸಿದಂತೆ ಕೆಲವರ ಕಿವಿಯಲ್ಲಿ ಕೂದಲು ಇರುತ್ತದೆ. ಆದರೆ ಇದು ಎಲ್ಲರಲ್ಲೂ ಇರುವುದಿಲ್ಲ . ಹಾಗಿದ್ದರೆ ಕಿವಿಯಲ್ಲಿ ಕೂದಲು ಇರುವುದು ಒಳ್ಳೆಯದಾ ಅಥವಾ ಕೆಟ್ಟದ್ದಾ ? ಇದರ ಬಗ್ಗೆ ಮ್ಹಟಿಯನ್ನು ತಿಳಿಯೋಣ ಬನ್ನಿ.ನಮ್ಮ ಜೀವನದ ಪ್ರತಿಯೊಂದು ಸಮಸ್ಯೆಗಳು ಜ್ಯೋತಿಷ್ಯಕ್ಕೆ ಸಂಭಂದಪಟ್ಟಿರುತ್ತದೆ .
ಕಿವಿಯ ಮೇಲೆ ಅಥವಾ ಒಳಗೆ ಕೂದಲಿರುವುದು ತುಂಬಾ ಅದ್ರಷ್ಟ. ಈರೀತಿ ಇದ್ದಾರೆ ಅವರಿಗೆ ಜೀವನದಲ್ಲಿ ಯಾವಾಗಲು ಹಣದ ಕೊರತೆಯಾಗುವುದಿಲ್ಲ ಎಂದು ಹೇಳುತ್ತಾರೆ ಮತ್ತು ಅವರು ಮಾಡಿದ ಎಲ್ಲ ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎನ್ನಲಾಗಿದೆ .
ಜ್ಯೋತಿಷ್ಯದ ಪ್ರಕಾರ ಕಿವಿಯಲ್ಲಿ ಕೂದಲಿರುವುದು ಅದ್ರಷ್ಟವೆಂದು ಹೇಳುತ್ತಾರೆ. ಆದರೆ ಅದರಲ್ಲೂ ವ್ಯತ್ಯಾಸವಿದೆ. ಯಾವ ತರಹದ ಕೂದಲಿದ್ದರೆ ಒಳ್ಳೆಯದು ಕೆಟ್ಟದ್ದು ಎಂದು ತಿಳಿದುಕೊಳ್ಳೋಣ.
ಕಿವಿಯಲ್ಲಿರುವ ಕೂದಲು ಜಾಸ್ತಿ ಬೆಳೆಯದೇ ಚಿಕ್ಕದಾಗಿದ್ದರೆ ಅದು ಒಳ್ಳೆಯದಲ್ಲ. ಈ ರೀತಿ ಕೂದಲಿರುವ ವ್ಯಕ್ತಿ ಜೀವನದಲ್ಲಿ ಬಹಳ ಕಷ್ಟಪಡಬೇಕಾಗುತ್ತದೆ. ಹಾಗೆಯೇ ಜಾಸ್ತಿ ಕಷ್ಟಪಟ್ಟರೂ ಸಹ ಯಶಸ್ಸು ಸಿಗುವುದಿಲ್ಲ ಎನ್ನಲಾಗುತ್ತದೆ.
ಮೊಡವೆಗಳು ಶಾಶ್ವತವಾಗಿ ಹೋಗಲು ಈ ಮನೆಮದ್ದನ್ನು ಬಳಸಿ
ಯಾರ ಕಿವಿಯ ಹೊರಗೆ ಕೂದಲಿರುತ್ತದೆಯೋ ಅವರು ಬಹಳ ಅದೃಷ್ಟವಂತರು ಎನ್ನಲಾಗುತ್ತದೆ. ಅಲ್ಲದೇ, ಅವರು ಯಾವುದೇ ಕೆಲಸ ಮಾಡಿದರು ಯಶಸ್ಸು ಸಿಗುತ್ತದೆ ಹಾಗೂ ಸಮಾಜದಲ್ಲಿ ಗೌರವ ಸಹ ಹೆಚ್ಚಾಗುತ್ತದೆ.
ಕಲ್ಲಂಗಡಿ ಹಣ್ಣನ್ನು ಸೇವಿಸಿದ ನಂತರ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ…!