ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಈಗ ಎಲ್ಲರಿಗು ತಿಳಿದಿದೆ. ಕಾಂಗ್ರೆಸ್ ಸರ್ಕಾರವು ರಾಜ್ಯದ ಮಹಿಳೆಯರಿಗೆ ತಿಂಗಳಿಗೆ 2000 ರೂಪಾಯಿಗಳನ್ನು ನೀಡುವುದಾಗಿ ಹೇಳಿದೆ. ಪ್ರತಿ ಮನೆಯ ಯಜಮಾನಿಗೆ 2000 ರೂಪಾಯಿ ಸಿಗಲಿದೆ. ಈ ರೀತಿಯಾಗಿ ಹಣವನ್ನು ಪಡೆಯಲು ಏನೆಲ್ಲಾ ಅಗತ್ಯ ದಾಖಲೆಗಳು ಬೇಕು? ಹಾಗೂ ಗೃಹಲಕ್ಷ್ಮಿ ಆನ್ಲೈನ್ ಅಪ್ಲಿಕೇಶನ್ ನಲ್ಲಿ ಅಪ್ಲೈ ಮಾಡುವುದು ಹೇಗೆ? ಎಲ್ಲವನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಯಿರಿ.
Join Our Whats App Group | Click Here to join |
ಇದನ್ನೂ ಓದಿ; ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಸ್ಮಾರ್ಟ್ ಕಾರ್ಡ್ ಆನ್ಲೈನ್ ನಲ್ಲಿ ಪಡೆಯುವುದು ಹೇಗೆ?
ಗೃಹಲಕ್ಷ್ಮಿ ಯೋಜನೆ 2023
ಕರ್ನಾಟಕದ ಮಹಿಳೆಯರು, ಕೃಷಿ ಕಾರ್ಮಿಕರು, ಭೂ ರಹಿತ ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡಲು 2000 ರೂಪಾಯಿಗಳನ್ನು ನೀಡಲಿದೆ. ಹಾಗೂ ಗೃಹಿಣಿಯರಿಗೆ ಲಾಭದಾಯಕ ಗೃಹಾಧಾರಿತ ವ್ಯಾಪಾರ ಹಾಗೂ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಈ ವರ್ಷದಲ್ಲಿ ಒಂದು ಲಕ್ಷ ಮಹಿಳೆಯರಿಗೆ ಶ್ರಮ ಶಕ್ತಿ ಯ್ಯೋಜನೆಯಡಿ ಉಚಿತ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಸಹ ನೀಡಲಾಗುತ್ತದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಅರ್ಜಿ ತುಂಬುವುದು ಹೇಗೆ?
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ಅರ್ಜಿ ನಕಲಿ..!
ಗೃಹಲಕ್ಷ್ಮಿ ಯೋಜನೆಗೆ ಬೇಕಾದ ದಾಖಲೆಗಳು
- ಪಾನ್ ಕಾರ್ಡ್
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ನಿವಾಸ ಪ್ರಮಾಣಪತ್ರ
- ಪರಿವರ್ ರಿಜಿಸ್ಟರ್
- ಪಡಿತರ ಚೀಟಿ
- ಪಾಸ್ಪೋರ್ಟ್ ಸೈಜ್ ಫೋಟೋ
- ಮತದಾರರ ಗುರುತಿನ ಚೀಟಿ
- ನಿವಾಸ ಪ್ರಮಾಣ ಪತ್ರ
- ಫೋನ್ ನಂಬರ್
- ವಿಳಾಸ ಪುರಾವೆ
ಈ ತಿಂಗಳ ಒಳಗೆ ಈ ಕೆಲಸ ಮಾಡಿ ಇಲ್ಲ ಅಂದರೆ ನಿಮ್ಮ ಆಧಾರ್ ಇರಲ್ಲ
ಗೃಹಲಕ್ಷ್ಮಿ ಆನ್ಲೈನ್ ಅಪ್ಲಿಕೇಶನ್
ಗೃಹಲಕ್ಷ್ಮಿ ಯೋಜನೆಯ ಅರ್ಜಿ ನಮೂನೆಯನ್ನು ಆನ್ಲೈನ್ ನಲ್ಲಿ ಪ್ರಾರಂಭ ಮಾಡಲಾಗುವುದು ಎಂದು ಮಾಹಿತಿ ತಿಳಿದುಬಂದಿದೆ. ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸುವುದು ಹೇಗೆ ಅಂತ ತಿಳಿಯಿರಿ.
- ಗೃಹಲಕ್ಷ್ಮಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು
- ಫ್ರಂಟ್ ಪೇಜ್ ನಲ್ಲಿ ನೋಂದಣಿಯ ಬಗ್ಗೆ ನೀವು ಕಾಣಬಹುದು
- ನೋಂದಣಿ ಮೇಲೆ ಕ್ಲಿಕ್ ಮಡಿದ ನಂತರ ಎಲ್ಲ ಅಗತ್ಯ ಮಾಹಿತಿಗಳನ್ನು ನೀಡಬೇಕಾಗುತ್ತದೆ
- ವಿವರಗಳನ್ನು ಭರ್ತಿ ಮಾಡಿದ ನಂತರ ಮುಂದಿನ ಹಂತವನ್ನು ಅನುಸರಿಸಬೇಕು
- ಎಲ್ಲ ವಿವರ ವನ್ನು ಭರ್ತಿ ಮಾಡಿದ ನಂತರ ಸಬ್ ಮೀಟ್ ಒಪ್ಶನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತೆ