
ಹನುಮತ್ ಪಂಚರತ್ನ ಅಂದರೆ ಹನುಮಂತನ ಐದು ರತ್ನಗಳು ಎಂದರ್ಥ. ಹನುಮತ್ಪಂಚರತ್ನ ಸ್ತೋತ್ರವನ್ನ ರಚನೆ ಮಾಡಿದ್ದು ಶ್ರೀ ಆದಿ ಶಂಕರಾಚಾರ್ಯರು. ಹನುಮಾನ್ ಪಂಚರತ್ನಂ ಸ್ತೋತ್ರವನ್ನು ಪ್ರತಿದಿನ ಪಠನೆ ಮಾಡುವುದರಿಂದ ತುಂಬಾನೇ ಒಳ್ಳೆಯದಾಗುತ್ತದೆ.
ವೀತಾಖಿಲವಿಷಯೇಚ್ಛಂ ಜಾತಾನಂದಾಶ್ರುಪುಲಕಮತ್ಯಚ್ಛಮ್ |
ಸೀತಾಪತಿದೂತಾದ್ಯಂ ವಾತಾತ್ಮಜಮದ್ಯ ಭಾವಯೇ ಹೃದ್ಯಮ್ || ೧ ||
ತರುಣಾರುಣಮುಖಕಮಲಂ ಕರುಣಾರಸಪೂರಪೂರಿತಾಪಾಂಗಮ್ |
ಸಂಜೀವನಮಾಶಾಸೇ ಮಂಜುಲಮಹಿಮಾನಮಂಜನಾಭಾಗ್ಯಮ್ || ೨ ||
ಶಂಬರವೈರಿಶರಾತಿಗಮಂಬುಜದಲವಿಪುಲಲೋಚನೋದಾರಮ್ |
ಕಂಬುಗಲಮನಿಲದಿಷ್ಟಂ ಬಿಂಬಜ್ವಲಿತೋಷ್ಠಮೇಕಮವಲಂಬೇ || ೩ ||
ದೂರೀಕೃತಸೀತಾರ್ತಿಃ ಪ್ರಕಟೀಕೃತರಾಮವೈಭವಸ್ಫೂರ್ತಿಃ |
ದಾರಿತದಶಮುಖಕೀರ್ತಿಃ ಪುರತೋ ಮಮ ಭಾತು ಹನುಮತೋ ಮೂರ್ತಿಃ || ೪ ||
ವಾನರನಿಕರಾಧ್ಯಕ್ಷಂ ದಾನವಕುಲಕುಮುದರವಿಕರಸದೃಕ್ಷಮ್ |
ದೀನಜನಾವನದೀಕ್ಷಂ ಪವನತಪಃಪಾಕಪುಂಜಮದ್ರಾಕ್ಷಮ್ || ೫ ||
ಏತತ್ಪವನಸುತಸ್ಯ ಸ್ತೋತ್ರಂ ಯಃ ಪಠತಿ ಪಂಚರತ್ನಾಖ್ಯಮ್ ||
ಚಿರಮಿಹ ನಿಖಿಲಾನ್ ಭೋಗಾನ್ ಭುಂಕ್ತ್ವಾ ಶ್ರೀರಾಮಭಕ್ತಿಭಾಗ್ಭವತಿ || ೬ ||
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.