ಜಗತ್ತಿನಲ್ಲಿ ಪಾಪಗಳು ಹೆಚ್ಚಾದಾಗ ಪ್ರಳಯವಾಗುತ್ತೆ, ಭೂಕಂಪವಾಗುತ್ತೆ ಎಂದು ಪುರಾಣ ಗ್ರಂಥಗಳಲ್ಲಿ ಬರೆದಿದ್ದಾರೆ ಎಂದು ಹೇಳಲಾಗಿದೆ. ಆದರೆ ಈಗ ವಿಶ್ವದ ಖ್ಯಾತ ವಿಜ್ಞಾನಿಗಳೇ ಈ ವಿಷಯವನ್ನು ಒಪ್ಪುತ್ತಿದ್ದಾರೆ. ಜಗತ್ತಿನಲ್ಲಿ ನಡೆಯುವ ಪ್ರಾಣಿಗಳ ಹತ್ಯೆ ಇಂದ ಭೂಕಂಪ ಆಗುತ್ತೆ ಎಂದು ಹೇಳಲಾಗಿದೆ.
ಯಾವುದೇ ಪ್ರಾಣಿಯಾಗಿರಲಿ ಅದನ್ನು ಹತ್ಯೆ ಮಾಡುವ ಸಮಯದಲ್ಲಿ ಅವುಗಳು ಮಾಡುವ ಆರ್ತನಾದದಿಂದ ಭೂಕಂಪವಾಗುತ್ತೆ. ಯಾವುದೇ ಜಾಗದಲ್ಲಿ ಜಾಸ್ತಿ ಪ್ರಾಣಿಗಳ ಹತ್ಯೆ ಆಗುತ್ತಿದ್ದರೆ ಆ ಜಾಗದಲ್ಲಿ ಪ್ರಾಣಿಗಳ ಆರ್ತನಾದ ಭೂಮಿಯಲ್ಲಿ ಸಂಚರಿಸುವುದು ಸಾಭೀತಾಗಿದೆ. ಸಂಶೋದನೆಯಲ್ಲಿ ವಿಜ್ಞಾನಿಗಳು ಏನನ್ನು ವಿವರಿಸಿದ್ದಾರೆ ಹಾಗೂ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಕೆಳಗಿನ ವಿಡಿಯೋ ನೋಡಿ
ಗೋಹತ್ಯೆ ಮಾಡುವವರು ಮುಂದಿನ ಜನ್ಮದಲ್ಲಿ ತಾವೇ ಗೋವಾಗಿ ಹತ್ಯೆ ಆಗುತ್ತಾರೆ
ವಿಡಿಯೋ ಗೇಮ್ಸ್ ಆಡುತ್ತಿದ್ದೀರಾ? ನಿಮ್ಮ ಹೃದಯ ಬಡಿತ ಹೆಚ್ಚು ಕಡಿಮೆ ಆಗುತ್ತೆ ಎಚ್ಚರ