ಹೆಚ್ಚಿನ ಜನರು ಪ್ರತಿದಿನ ಚಹಾ ಕುಡಿಯುತ್ತಾರೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಹಲವು ಜನರಿಗೆ ಚಹಾ ಕುಡಿಯುವ ಅಭ್ಯಾಸ ಇರುತ್ತೆ. ನೀವು ಕೂಡ ಪ್ರತಿದಿನ ಸಂಜೆ ಚಹಾ ಕುಡಿಯುತ್ತೀರಾ? ಹಾಗಾದರೆ ನೀವು ಇದರ ಬಗ್ಗೆ ತಪ್ಪದೆ ನೋಡಲೇಬೇಕು.
- ಹಲವು ಜನರು ಸಂಜೆ ಚಹಾ ಸೇವನೆ ಮಾಡುತ್ತಾರೆ
- ಸಂಜೆ ಚಹಾ ಕುಡಿದರೆ ಆರೋಗ್ಯಕ್ಕೆ ಹಾನಿಕರ
- ಕೆಲವು ಜನರು ಪ್ರತಿದಿನ ಮೂರರಿಂದ ನಾಲ್ಕು ಬಾರಿ ಚಹಾ ಕುಡಿತಾರೆ
ತಜ್ಞರು ಹೇಳುವ ಪ್ರಕಾರ ಒಬ್ಬ ವ್ಯಕ್ತಿ ತಾನು ಮಲಗುವ ಹತ್ತು {10} ಗಂಟೆಗಳ ಮೊದಲು ಕೆಫೇನ್ ಸೇವನೆ ಮಾಡಬಾರದು. ಹೀಗೆ ಮಾಡುವುದರಿಂದ ಪಿತ್ತ ಜನಕಾಂಗವುಹಾನಿಗೊಳಗಾಗುತ್ತೆ. ನಿಮಗೆ ಅಸಿಡಿಟಿ ಸಮಸ್ಯೆ ಇದ್ದರೆ ಸಂಜೆಯ ವೇಳೆ ಚಹಾ ಸೇವನೆ ಮಾಡುವುದನ್ನು ನಿಲ್ಲಿಸಿ.
ಅಧಿಕ ತೂಕ ಹೊಂದಿರುವವರು ಸಂಜೆ ಸಮಯದಲ್ಲಿ ಚಹಾ ಕುಡಿಯಲೇಬಾರದು. ಸಂಜೆ ಚಹಾ ಕುಡಿಯುವುದರಿಂದ ನಿದ್ರಾಹೀನತೆ ಸಮಸ್ಯೆ ಕೂಡ ಶುರುವಾಗುತ್ತೆ.
Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ROCK TV Kannada ಅದನ್ನು ಖಚಿತಪಡಿಸುವುದಿಲ್ಲ.
ರಾತ್ರಿ ಮಲಗುವ ಮುನ್ನ ಬಾಳೆಹಣ್ಣು ತಿಂದರೆ ಏನಾಗುತ್ತೆ ನೋಡಿ
ಪ್ರತಿದಿನ ಬೆಳ್ಳಿಗ್ಗೆ ಕ್ಯಾರಟ್ ಸೇವನೆ ಇಂದ ಏನೆಲ್ಲಾ ಲಾಭವಿದೆ ಗೊತ್ತಾ?
ಮುಖದ ಕಾಂತಿ ಹೆಚ್ಚಿಸಲು ಜೇನುತುಪ್ಪದೊಂದಿಗೆ ಹೀಗೆ ಮಾಡಿ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
