
Deepavali is also called Diwali. Deepavali is a Hindu festival of lights observed by all Indians worldwide. In this Deepavali 2024 wish your family members and friends.
“ನಿಮಗೂ ಮತ್ತು ನಿಮ್ಮ ಕುಟುಂಬದವರಿಗೆ ಬೆಳಕಿನ ಹಬ್ಬದ ಶುಭಾಶಯಗಳು”
“ಈ ದೀಪಾವಳಿಯು ನಿಮ್ಮ ಮುಂದಿನ ದಿನಗಳಲ್ಲಿ ದೀಪದಂತೆ ಹೊಳೆಯುವ ಬೆಳಕಲ್ಲಿ, ಇಂದಿನಿಂದ ನಿಮ್ಮ ಹಳೆಯ ದುಃಖಗಳನ್ನು ಮರೆವಿನ ಹೊಸ ಕನಸುಗಳೊಂದಿಗೆ ಮುನ್ನಡೆಯಲಿ ಎಂದು ಹಾರೈಸುವೆ”
“ಹರಿಯಲಿ ಹೊಸ ಬೆಳಕು ಬೆಳಗಲಿ ನೀತಿಯ ಬದುಕು ಚೆಲ್ಲಲಿ ಹೊಂಬೆಳಕು ನಿಮ್ಮ ಬಾಳಲಿ ದೀಪಾವಳಿಯ ಹಾರ್ದಿಕ ಶುಭಾಶಯಗಳು”
Also Read: ಹಸುವಿನ ಸಗಣಿಯಿಂದ ತಯಾರಿಸಿದ ಗಡಿಯಾರ: ವಿದೇಶದಲ್ಲಿ ಭಾರಿ ಡಿಮ್ಯಾಂಡ್
“ದೀಪದಿಂದ ದೀಪ ಹಚ್ಚುವ ಪ್ರೀತಿಯಿಂದ ಪ್ರೀತಿ ಗಳಿಸುವ ಪವಿತ್ರ ಸಂಕೇತವಾದ ಬೆಳಕಿನ ಹಬ್ಬಕ್ಕೆ ತಮಗೂ ಹಾಗೂ ತಮ್ಮ ಕುಟುಂಬ ವರ್ಗಕ್ಕೂ ಹಾರ್ದಿಕ ಶುಭಾಶಯಗಳು“
“ದೀಪಾವಳಿ ಹಬ್ಬ ನಿಮ್ಮ ಮನೆಯನ್ನು ಮಾತ್ರವಲ್ಲ ನಿಮ್ಮ ಮನವನ್ನೂ ಬೆಳಗಿಸುವ ಹಬ್ಬವಾಗಲಿ“
“ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು“
“ಬೆಳಕಿನ ಹಬ್ಬ ನಿಮಗೆ ಸುಖ, ಸಂಪತ್ತು, ನೆಮ್ಮದಿ ಕರುಣಿಸಲಿ. ನಿಮ್ಮ ಜೀವನ ಸಮೃದ್ಧಿಯ ಹಾದಿಯಲ್ಲಿ ಸಾಗಲಿ ಬೆಳಕಿನ ಹಬ್ಬದ ಶುಭಾಶಯಗಳು“

BUY NOW

BUY NOW
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.