
Bigg Boss Kannada 10 Winner: Vinay, Kartik, Sangeetha Sringeri
ಕನ್ನಡ ಕಿರುತೆರೆಯ ಪ್ರಸಿಧ್ಧ ರಿಯಾಲಿಟಿ ಶೋ ಬಿಗ್ ಬಾಸ್ ಈಗ ಕೊನೆಯ ಹಂತವನ್ನು ತಲುಪಿದೆ. ಈ ಸೀಸನ್ ಅಂದರೆ ಬಿಗ್ ಬಾಸ್ ಸೀಸನ್ 10 ರ ವಿನ್ನರ್ (Bigg Boss Kannada 10 Winner) ಯಾರಾಗ್ತಾರೆ ಅನ್ನೊ ಕುತೂಹಲ ಕರ್ನಾಟಕದ ಜನರಿಗೆ ಇದೆ.
ಈ ಭಾರಿ ಅಂತೂ ಬಿಗ್ ಬಾಸ್ ಕಳೆದ ಬೇರೆಲ್ಲ ಸೀಸನ್ ಗಿಂತ ವಿಭಿನ್ನವಾಗಿತ್ತು ಅಂತ ಕಿಚ್ಚ ಸುದೀಪ್ ಅವರು ಸಹ ತಿಳಿಸಿದ್ದಾರೆ. ನಿನ್ನೆ ನಡೆದ ಎಲಿಮಿನೇಷನ್ ನಲ್ಲಿ ತುಕಾಲಿ ಸಂತು ಅವರು ಕಡಿಮೆ ವೋಟ್ ಪಡೆದ ಕಾರಣ ಮನೆಯಿಂದ ಹೊರಗೆ ಹೋಗಿದ್ದಾರೆ. ಈಗ ಸಂಗೀತ ಶೃಂಗೇರಿ, ಕಾರ್ತಿಕ್, ವಿನಯ್ ಗೌಡ, ವರ್ತೂರ್ ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ಅವರು ಮನೆಯ ಒಳಗಡೆ ಇದ್ದಾರೆ.
Also Watch: Deepika Padukone Hot Looks
ಜನವರಿ 27, 2024 ರಂದು, ಬಿಗ್ ಬಾಸ್ ಕನ್ನಡ ಸೀಸನ್ 10 ರ ವೋಟ್ ಪ್ರಕಾರ ಪ್ರತಾಪ್ 40% , ಅಥವಾ 155,922 ವೋಟ್ ಗಳನ್ನು ಪಡೆದಿದ್ದಾರೆ. ಕಾರ್ತಿಕ್ ಎರಡನೇ ಸ್ಥಾನದಲ್ಲಿ, 31% ಮತಗಳಿಂದ, ಅಥವಾ 42,657 ಮತಗಳು. ವರ್ತೂರ್ ಸಂತೋಷ್ ಮೂರನೇ ಸ್ಥಾನದಲ್ಲಿ, 20% ಮತಗಳಿಂದ, ಅಥವಾ 28,336 ಮತಗಳು. ವಿನಯ್ ನಾಲ್ಕನೇ ಸ್ಥಾನದಲ್ಲಿ, 5% ಮತಗಳಿಂದ, ಅಥವಾ 7,676 ಮತಗಳನ್ನು ಪಡೆದಿದ್ದಾರೆ ಅನ್ನೋ ಮಾಹಿತಿ ತಿಳಿದಿದೆ.
Bigg Boss Kannada 10 Winner । ಬಿಗ್ ಬಾಸ್ ಸೀಸನ್ 10 ವಿನ್ನರ್ ಯಾರು
ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ ಸೀಸನ್ 10 ವಿನ್ನರ್ ಆಗಿದ್ದಾರೆ. ಹಾಗೆಯೆ ಡ್ರೋನ್ ಪ್ರತಾಪ್ ರನ್ನರ್ ಅಪ್ ಹಾಗೂ ಸಂಗೀತ ಶೃಂಗೇರಿ ಅವರು ಸೆಕೆಂಡ್ ರನ್ನರ್ ಅಪ್ ಆಗಿದ್ದಾರೆ.
ಬಿಗ್ ಬಾಸ್ ಸೀಸನ್ 10 ವಿನ್ನರ್ ಯಾರು
ಕಾರ್ತಿಕ್ ಮಹೇಶ್ ಬಿಗ್ ಬಾಸ್ ಸೀಸನ್ 10 ವಿನ್ನರ್
ಬಿಗ್ ಬಾಸ್ ಸೀಸನ್ 10 ವಿನ್ನರ್
ಕಾರ್ತಿಕ್ ಮಹೇಶ್
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.