Bhagyalakshmi Kannada Serial
ಕಲರ್ಸ್ ಕನ್ನಡದ ಟಾಪ್ ಧಾರಾವಾಹಿಗಳಲ್ಲಿ ಭಾಗ್ಯಲಕ್ಷ್ಮೀ ಧಾರವಾಹಿ ಕೂಡ ಒಂದು. ದಿನದಿಂದ ದಿನಕ್ಕೆ ಒಂದೆಲ್ಲಾ ಒಂದು ರೀತಿಯ ಕುತೂಹಲವನ್ನು ನೀವು ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕಾಣಬಹುದು. ಈಗಲೂ ಸಹ ಎಲ್ಲಾ ವೀಕ್ಷಕರಿಗೂ ಅಚ್ಚರಿ ಮೂಡಿಸುವಂತ ಘಟನೆ ಧಾರಾವಾಹಿಯಲ್ಲಿ ನಡೆದಿದೆ.
ಈಗ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಧರ್ಮರಾಜ್ ಹಾಗೂ ಕುಸುಮ ಇಬರು ಮಂಗಳೂರಿಗೆ ಹೋದ ಕಾರಣ ತಾಂಡವ್ ಗೆ ಭಾಗ್ಯಳಿಗೆ ಕಾಟ ಕೊಡಲು ತುಂಬಾ ಸಲೀಸಾಗಿದೆ. ಇದೆ ಸಮಯವನ್ನು ಉಪಯೋಗಿಸಿಕೊಂಡು ಭಾಗ್ಯಾಗೆ ಕಾಟ ಕೊಟ್ಟು ಅವಳು ಯಾವುದೇ ಕಾರಣಕ್ಕೂ ಮುಂದಕ್ಕೆ ಓದ ಬಾರದು ಎಂದೆಲ್ಲ ಪ್ಲಾನ್ ಮಾಡಿರ್ತಾನೆ. ಹಾಗೆಯೆ ಶ್ರೇಷ್ಠ ಕೂಡ ಇದೆ ಸರಿಯಾದ ಸಮಯ ಈಗಲೇ ಏನಾದರು ಒಂದು ಬೆಸ್ಟ್ ಪ್ಲಾನ್ ಮಾಡಬೇಕು ಎಂದು ಯೋಚನೆ ಮಾಡಿರುತ್ತಾಳೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ
ಇದನ್ನೂ ಓದಿ: 200 ಯೂನಿಟ್ ಉಚಿತ ವಿದ್ಯುತ್ ಬೇಕು ಅಂದರೆ ಹೀಗೆ ಮಾಡಿ
ನಂತರ ತಾಂಡವ್ ನಿಗೆ ಸರಿಯಾಗಿ ಕುಡಿಸಿ ಇರ್ತಾಳೆ ಶ್ರೇಷ್ಠ. ಹಾಗೆಯೆ ಅವನು ನಶೆಯಲ್ಲಿಯೇ ಶ್ರೇಷ್ಠ ಜೊತೆ ಮಾತನಾಡುತ್ತಿರುತ್ತಾನೆ. ಈ ಸಮನೆ ಸರಿಯಾಗಿದೆ ಎಂದು ಶ್ರೇಷ್ಠ ಕೂಡ ಅದನ್ನು ಬಳಸಿಕೊಳ್ಳುತ್ತಾಳೆ. ಹಾಗೆಯೆ ತಾಂಡವ್ ಹತ್ತಿರ ನೀವು ಹೇಳಿದ ಹಾಗೆ ನಾನು ಕೇಳಿಕೊಂಡು ಇರುತ್ತೇನೆ. ನಿಮ್ಮಿಷ್ಟನೇ ನನ್ನಿಷ್ಟ ನನಗೆ ಈಗ ತಾಳಿ ಕಟ್ಟಿ ಎಂದು ತಾಂಡವ್ ಹತ್ತಿರ ಹೇಳ್ತಾಳೆ. ಅದಕ್ಕೆ ನಶೆಯಲ್ಲಿದ್ದ ತಾಂಡವ ಕೂಡ ಒಪ್ಪುತ್ತಾನೆ.
ನಂತರ ತಾಂಡವ್ ತಾಳಿ ಕಟ್ಟಲು ಬಂದಾಗ ಒಂದು ನಿಮಸಿಹ ಇರು ಅಂತ ಅವಳ ಮೊಬೈಲ್ ನಲ್ಲಿ ವಿಡಿಯೋ ಮಾಡಲು ಶುರು ಮಾಡುತ್ತಲೇ. ಅದಕ್ಕೆ ತಾಂಡವ್ ಇದೆಲ್ಲ ಯಾಕೆ ಅಂತ ಕೇಳಿದಕ್ಕೆ ಶ್ರೇಷ್ಠ ತಾಂಡವ್ ಇದೆಲ್ಲ ನಮ್ಮ ಮದುವೆ ಮೆಮೊರಿ ಬೇಕು ಅಲ್ವಾ. ಮುಂದೆ ನಮ್ಮ ಮದುವೆ ಯಾವ ರೀತಿ ಆಯಿತು ಅಂತ ನೆನೆಪಿಸೊಕೊಳ್ಳಲು ಈ ವಿಡಿಯೋ ಬೇಕಾಗುತ್ತೆ ಅಂತ ಹೇಳಿದಕ್ಕೆ ಅವನು ಕೂಡ ಹೌದು ನೀನು ಹೇಳಿದ್ದು ಸರಿ ಇದೆ ಎಂದು ಹೇಳ್ತಾನೆ.
ಹಾಗೆಯೆ ಶ್ರೇಷ್ಠ ಮೆಮೊರಿಗಿಂತ ಜಾಸ್ತಿ ಪ್ರೂಫ್ ಗೆ ಬೇಕಾಗುತ್ತೆ. ಈಗ ನೀನು ನಶೆಯಲ್ಲಿ ನನಗೆ ತಾಳಿ ಕಟ್ಟಿ ನಾಳೆ ಬೆಳಿಗ್ಗೆ ನಾನು ತಾಳಿ ಕಟ್ಟೆ ಇಲ್ಲ ಅಂದರೆ ತುಂಬಾ ಸಮಸ್ಯೆ ಆಗುತ್ತೆ. ನೀನು ತಾಳಿ ಕಟ್ಟಿದ ನಂತರ ಯಾವ ರೀತಿ ಆ ಕುಸುಮ ಹಾಗೂ ನಮ್ಮ ಅಪ್ಪನಿಗೆ ಬುದ್ದಿ ಕಳಿಸ್ತೇನೆ ಅಂತ ನೋಡು ಅಂತ ಹೇಳುತ್ತಾಳೆ. ನಂತರ ಕುಡಿದ ನಶೆಯಲ್ಲಿಯೇ ತಾಂಡವ್ ಶ್ರೇಷ್ಠಾಗೆ ತಾಳಿಯನ್ನು ಕಟ್ಟುತ್ತಾನೆ. ಹಾಗಾದರೆ ಮುಂದೆ ಏನಾಗುತ್ತೆ ಎಂದು ಕಾದು ನೋಡಬೇಕಾಗಿದೆ.
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
