
ತುಂಬಾ ಜನರು ರಾತ್ರಿ ಮಲಗುವ ಮುನ್ನ ಬಿಸಿ ನೀರನ್ನು ಕುಡಿಯುತ್ತಾರೆ ಹಾಗೆಯೆ ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿಯುತ್ತಾರೆ. ಬಿಸಿ ನೀರನ್ನು ಕುಡಿಯುವುದರಿಂದ ನಮ್ಮ ಹೊಟ್ಟೆ ಸ್ವಚ್ಛವಾಗುತ್ತೆ. ಆದ್ರೆ ಇದರಿಂದ ಬೇರೆ ಸಮಸ್ಯೆ ಕೂಡ ಶುರುವಾಗುತ್ತೆ. ಹಾಗಾಗಿ ಇದರ ಬಗ್ಗೆ ಈ ಲೇಖನದಲ್ಲಿ ನೋಡಿ.
- ಬಿಸಿ ನೀರು ಕುಡಿಯುವುಯುದರಿಂದ ಆರೋಗ್ಯಕ್ಕೆ ಇದೆ ಲಾಭ
- ಅತಿಯಾದ ಬಿಸಿ ನೀರು ಸೇವನೆ ಒಳ್ಳೆಯದಲ್ಲ
- ಕೆಲವು ಸಮಸ್ಯೆ ಆರಂಭವಾಗುತ್ತೆ
ಯಾರಾದರೂ ಬಿಸಿ ನೀರನ್ನು ಸೇವನೆ ಮಾಡಿದಾಗ ಅದು ಅವನ ನಿದ್ರಾಹೀನತೆಯ ಸಮಸ್ಯೆಗೆ ಕಾರಣವಾಗಬಹುದು. ಪದೇ ಪದೇ ಮೂತ್ರ ವಿಸರ್ಜನೆ ಮಾಡುವ ಸಂದರ್ಭ ಕೂಡ ಬರಬಹುದು. ಅತಿಯಾದ ಬಿಸಿ ನೀರಿನ ಸೇವನೆಯಿಂದ ಆಂತರಿಕ ಅಂಗಾಂಗಗಳ ಮೇಲೆ ಋಣಾತ್ಮಕ ಪರಿಣಾಮಗಳು ಬೀರುತ್ತೆ.
ಅತಿಯಾದ ಬಿಸಿ ನೀರು ಸೇವನೆಯಿಂದ ನಾಲಗೆಗೆ ಹಾನಿಯುಂಟು ಮಾಡುತ್ತೆ. ಬಿಸಿನೀರು ನೋಯುತ್ತಿರುವ ಗಂಟಲು ಹಾಗೆಯೆ ತುಟಿಗಳ ಮೇಲೆ ಕೂಡ ಪರಿಣಾಮ ಬೀರುತ್ತೆ.
ಪ್ರತಿದಿನ ಅತಿಯಾದ ಬಿಸಿನೀರನ್ನು ಸೇವನೆ ಮಾಡುವುದರಿಂದ ಮೂತ್ರಪಿಂಡದ ಸಮಸ್ಯೆಗಳು ಕೂಡ ಕಾಡಬಹುದು. ಹಾಗೆಯೆ ವ್ಯಕ್ತಿಯ ರಕ್ತನಾಳಗಳಲ್ಲಿ ಊತದ ಸಮಸ್ಯೆ ಕೂಡ ಕಾಣಿಸಿಕೊಳ್ಳಬಹುದು. ‘
Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ROCK TV Kannada ಅದನ್ನು ಖಚಿತಪಡಿಸುವುದಿಲ್ಲ.
ನಿಂಬೆ ಪಾನಕವನ್ನು ಯಾವ ಸಮಯದಲ್ಲಿ ಕುಡಿದರೆ ಒಳ್ಳೆಯದು
ತಲೆ ದಿಂಬು ಇಲ್ಲದೆ ಮಲಗುತ್ತಿದ್ದೀರಾ? ಹಾಗಿದ್ರೆ ತಪ್ಪದೇ ನೋಡಿ