
Banaras is a Kannada language movie. Banaras Kannada movie was released on 4 November 2022. Banaras Kannada movie is a romantic film. The Banaras film is directed by Jayatheertha. The movie starts with Zaid Khan and Sonal Monteiro.
Banaras Kannada movie heroine’s name
Sonal Monteiro
ಸೋನಲ್ ಅವರು ಹುಟ್ಟಿದ್ದು ಮಂಗಳೂರಿನಲ್ಲಿ. ಸೋನಲ್ ಅವರು ಕನ್ನಡ ಹಾಗೂ ತುಳು ಚಿತ್ರಗಳಲ್ಲಿ ನಟನೆ ಮಾಡುತ್ತಾರೆ. ಸೋನಲ್ ಅವರ ಬನಾರಸ್ ಚಿತ್ರ ಈಗ ರಿಲೀಸ್ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಒಂದಾದ ಮೇಲೆ ಇನ್ನೊಂದು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಕತ್ ಬ್ಯುಸಿ ಆಗಿದ್ದರೆ ಸೋನಲ್.
ಸೋನಲ್ ತಮ್ಮ ಶಾಲಾ ಶಿಕ್ಷಣವನ್ನು ಮಂಗಳೂರಿನಲ್ಲಿ ಮಾಡಿದರು ಮತ್ತು ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ತನ್ನ ಪದವಿಯನ್ನು ಪೂರ್ಣಗೊಳಿಸಿದರು. ಸೋನಾಲ್ ತನ್ನ ವೃತ್ತಿಜೀವನವನ್ನು ಮಾಡೆಲ್ ಆಗಿ ಪ್ರಾರಂಭಿಸಿದರು ಮತ್ತು ವಿವಿಧ ಮಾಡೆಲಿಂಗ್ ಯೋಜನೆಗಳನ್ನು ಮಾಡಿದರು. ಸೋನಲ್ ಅವರಿಗೆ ಈಗ 24 ವರ್ಷ. बनारस का हीरोइन जनवरी
ಸೋನಲ್ ಅವರ ಫೋಟೋಶೂಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ
Banaras Kannada movie cast
Sonal Monteiro | Dhani |
Zayed Khan | Sidharth Simha |
Achyuth Kumar | Narayan Shastri |
Sujay Shastri | Shambu |
Devraj | Devraj |
Barkat Ali | Peter Jackson |
Flora Saini | |
Sapna Raj |