
Baby names for boys in kannada: ಮಗು ಹುಟ್ಟಿದ ಮೇಲೆ ತಂದೆ ತಾಯಿ ಸಂಪ್ರದಾಯದಂತೆ ಮಕ್ಕಳಿಗೆ ಇಷ್ಟವಾದ ಹೆಸರುಗಳನ್ನ ಇಡುತ್ತಾರೆ. ಹೆಚ್ಚಾಗಿ ಎಲ್ಲರೂ ಹಿಂದೂ ದೇವರ ಹೆಸರುಗಳನ್ನ ತಮ್ಮ ಮಕ್ಕಳಿಗೆ ಇಡುತ್ತಾರೆ. ಒಂದೊಂದು ಹೆಸರು ಸಹ ವಿಶಿಷ್ಟವಾದ ಅರ್ಥವನ್ನು ಹೊಂದಿರುತ್ತೆ. ನೀವು ನಿಮ್ಮ ಮಕ್ಕಳಿಗೆ ಹೆಸರನ್ನು ಇಡಲು ಯೋಚಿಸುತ್ತಿದ್ದರೆ ಇಲ್ಲಿದೆ ನಿಮಗೆ ಕೆಲವು ಹೆಸರುಗಳು. ಗಂಡು ಮಕ್ಕಳಿಗೆ ಹೆಸರುಗಳು.
Baby names for boys in kannada
ಅಭಿಷೇಕ್ – ಆಶೀರ್ವಾದ, ಆಚರಣೆ
ಅಕ್ಷಯ – ಚಿರಂಜೀವಿ
ಆಕಾಶ – ಗಗನ
ಅರವಿಂದ – ನೀಲಕಮಲ
ಅನಿರುದ್ಧ – ತಡೆಯಿಲ್ಲದವ
ಅಮಿತಾಬ್ – ಬೆಳಕು, ಪ್ರಕಾಶ
ಅಚ್ಯುತ್ – ವಿಷ್ಣು
ಗೋವಿಂದ್ – ಹಸುಗಳನ್ನು ಹೊಂದಿರುವ ಕೃಷ್ಣ
ಭಾರ್ಗವ – ಪರಶುರಾಮ
ಭಾನುದೇವ್ – ಸೂರ್ಯ
ಭುವನೇಶ್ – ಸಾಮ್ರಾಟ, ದೊರೆ
ಭೂಪತಿ – ಶಿವ, ಅಧಿಪತಿ
ಭೂಮಿಂದ್ರ – ರಾಜ
ಭೋಜರಾಜ – ಕಾಳಿದಾಸನ ಆಶ್ರಯದಾತ
ಅನಿಲ್ – ಗಾಳಿ
ಚಿರಂಜೀವಿ – ಅಮರ
ರುದ್ರಾಂಶ – ಶಿವನ ಒಂದು ಭಾಗ
ಶೌರ್ಯ – ಪರಾಕ್ರಮಿ
ಉರ್ಜಿತ – ಶಕ್ತಿ ತುಂಬಿದ
ಮಹಾತೇಜಸ್ – ಅತಿ ಹೆಚ್ಚು ತೇಜಸ್ಸನ್ನು ಹೊಂದಿರುವವನು
ಭಜರಂಗಿ – ಹನುಮಂತನ ಹೆಸರು
ಭಕ್ತ ವತ್ಸಲ – ತನ್ನ ಭಕ್ತರ ರಕ್ಷಣೆ ಮಾಡುವವನು
ಭೂಷಿತ – ಅಲಂಕೃತ
ಭೂಮನ್ – ವಿಶಾಲವಾದ
Hanuman names for baby boys in kannada, baby names for boys in kannada.
ಬ್ರಾಹ್ಮೀ ಮೂಹೂರ್ತದಲ್ಲಿ ಎದ್ದರೆ ಏನೆಲ್ಲಾ ಲಾಭವಿದೆ ನೋಡಿ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.