January 15, 2026

Abhishek

ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
ತುಂಬಾ ಜನರು ರಾತ್ರಿ ಮಲಗುವ ಮುನ್ನ ಬಿಸಿ ನೀರನ್ನು ಕುಡಿಯುತ್ತಾರೆ ಹಾಗೆಯೆ ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿಯುತ್ತಾರೆ....
ನಿಂಬೆ ಹಣ್ಣಿನ ಪಾನಕವನ್ನು ಸಾಮಾನ್ಯವಾಗಿ ಎಲ್ಲರು ಕುಡಿಯುತ್ತಾರೆ. ನಿಂಬೆ ಪಾನಕ ಕುಡಿಯುವುದರಿಂದ ನಮ್ಮ ದೇಹಕ್ಕೆ ಹಲವು ಪ್ರಯೋಜನ ಸಿಗುತ್ತೆ. ನಿಂಬೆ ಪಾನಕವನ್ನು ನಿಯಮಿತವಾಗಿ...
ಚಳಿಗಾಲದಲ್ಲಿ ಮಕ್ಕಳಿಗೆ ಹಾಗೂ ವಯಸ್ಸಾದವರಿಗೆ ಕೆಲವು ತೊಂದರೆ ಕಾಡುತ್ತೆ. ಹಾಲನ್ನು ಪ್ರತಿದಿನ ಕುಡಿಯುವವುದು ಉತ್ತಮ. ಯಾಕೆಂದರೆ ಹಾಲು ನಮ್ಮ ದೇಹಕ್ಕೆ ಬೇಕಾದ ಎಲ್ಲ...
ಹೆಚ್ಚಿನ ಜನರು ಹಸುವಿನ ಹಾಲು ಕುಡಿಯುತ್ತಾರೆ. ಹಾಗೆಯೇ ಕೆಲವರು ಎಮ್ಮೆ ಹಾಲು ಕುಡಿಯುತ್ತಾರೆ. ಹಾಗಾದರೆ ಎಮ್ಮೆಯ ಹಾಲಿಗೂ ಹಸುವಿನ ಹಾಲಿಗೂ ಇರುವ ವ್ಯತ್ಯಾಸವೇನು?...
ಯೋಗಾಸನ ನಮ್ಮ ದೇಹಕ್ಕೆ ಅತ್ಯಂತ ಅವಶ್ಯಕ. ಯೋಗಾಸನ ಮಾಡುವ ವ್ಯಕ್ತಿ ಆರೋಗ್ಯವಾಗಿರಲು ಸಾಧ್ಯ. ಹಾಗೆಯೆ ನೀವು ಕೂಡ ಆರೋಗ್ಯವಾಗಿರಲು ಬಯಸಿದರೆ ಪ್ರತಿದಿನ ಈ...
ಸೀತಾಫಲ ಈ ಹಣ್ಣು ರುಚಿ ಹಾಗೂ ಸಿಹಿಗೆ ಹೆಸರಾಗಿರುವ ಹಣ್ಣು, ಅಲ್ಲದೆ ಪೋಷಕಾಂಶಗಳನ್ನು ಒಳಗೊಂಡಿದೆ ಜೊತೆಗೆ ಮಾನವನ ಹಲವು ರೋಗಗಳಿಗೆ ರಾಮಬಾಣವಾಗಿದೆ ಸೀತಾಫಲ...
ಪಪ್ಪಾಯಿ ಹಣ್ಣನ್ನು ಎಲ್ಲರೂ ತಿಂದಿರುತ್ತಾರೆ. ಆದರೆ ಪಪ್ಪಾಯಿ ಕಾಯಿಯನ್ನು ತಿನ್ನಲು ಯಾರು ಇಷ್ಟಪಡುವುದಿಲ್ಲ ಆದರೆ ಪಪ್ಪಾಯಿ ಕಾಯಿಯಲ್ಲಿರುವ ಔಷಧೀಯ ಗುಣಗಳು ಪಪ್ಪಾಯಿ ಹಣ್ಣಿನಲ್ಲಿ...
ಬಾಳೆಹಣ್ಣು ಒಂದು ಅದ್ಬುತ ಪೋಷಕಾಂಶಗಳನ್ನು ಹೊಂದಿರುವ ಹಣ್ಣು. ಇದನ್ನು ಸೇವನೆ ಮಾಡುವುದರಿಂದ ಅನೇಕ ಲಾಭಗಳಿವೆ. ಬಾಳೆಹಣ್ಣಿನಲ್ಲಿ ವಿಟಮಿನ್ ಗಳು ಪೊಟ್ಯಾಶಿಯಂ ಅಧಿಕ ಶೇಖಡದಲ್ಲಿ...