ಹೆಚ್ಚಿನ ಜನರು ಮಲಗಲು ತಲೆ ದಿಂಬು ಬಳಸುತ್ತಾರೆ. ತಲೆ ದಿಂಬು ಇಟ್ಟುಕೊಂಡು ಮಲಗುವುದರಿಂದ ಒಳ್ಳೆಯ ನಿದ್ರೆ ಬರುತ್ತೆ ಆದರೆ ಆರೋಗ್ಯದ ದೃಷ್ಟಿಯಿಂದ ಅದು ಅಷ್ಟೊಂದು ಒಳ್ಳೆಯದಲ್ಲ. ಹಾಗಾದ್ರೆ ತಲೆದಿಂಬು ಇಲ್ಲದೆ ಮಲಗುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಅಂತ ತಿಳಿಯಿರಿ.
ತಲೆ ದಿಂಬು ಇಲ್ಲದೆ ಮಲಗುವುದರಿಂದ ಕುತ್ತಿಗೆ ನೋವು ಹಾಗೂ ಬೆನ್ನು ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಬರುವುದು ಕಡಿಮೆ. ನೀವು ಎತ್ತರದ ದಿಂಬನ್ನು ಇಟ್ಟುಕೊಂಡು ಮಲಗುವುದರಿಂದ ನಿಮ್ಮ ಕುತ್ತಿಗೆ ಹಾಗೂ ಭುಜದ ಸ್ನಾಯುಗಳ ಮೇಲೆ ಒತ್ತಡವನ್ನು ಉಂಟು ಮಾಡಬಹುದು. ಆದ ಕಾರಣ ದಿಂಬು ಇಲ್ಲದೆ ಮಲಗುವುದು ಉತ್ತಮ.
ಬೆನ್ನು ನೋವಿನ ಸಮಸ್ಯೆ ಇರುವವರು ದಿಂಬು ಇಲ್ಲದೆ ಮಲಗುವುದೇ ಉತ್ತಮ ಯಾಕೆಂದರೆ ದಿಂಬು ಇಲ್ಲದೆ ಮಲಗುವುದರಿಂದ ಅವರ ಹಿಂಭಾಗ ನ್ಯಾಚುರಲ್ ಪೊಸಿಷನ್ ನಲ್ಲಿ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತೆ.
ರಾತ್ರಿ ಸಮಯದಲ್ಲಿ ದಿಂಬಿನ ಮೇಲೆ ಮಲಗುವುದರಿಂದ ಮುಖದ ಸುಕ್ಕುಗಳು ಉಂಟಾಗಬಹುದು ದಿಂಬಿಗೆ ನಿಮ್ಮ ಮುಖವನ್ನು ಪ್ರೆಸ್ ಮಾಡಿ ಮಲಗುವುದರಿಂದ ಹೀಗೆ ಆಗುತ್ತೆ. ಅದ ಕಾರಣ ದಿಂಬು ಇಲ್ಲದೆ ಮಲಗುವುದು ಉತ್ತಮವಾಗಿರುತ್ತೆ.
ಈ ಸಮಸ್ಯೆ ಇರುವ ಜನರು ಬಾಳೆಹಣ್ಣನ್ನು ತಿನ್ನಬೇಡಿ
ತುಳಸಿ ಎಲೆಗಳನ್ನು ತಿನ್ನುವುದರಿಂದ ಏನೆಲ್ಲಾ ಆಗುತ್ತೆ?
ತಲೆದಿಂಬು ಇಲ್ಲದೆ ಮಲಗುವುದರಿಂದ ನಿಮ್ಮ ಬೆನ್ನು ಮೂಳೆಯನ್ನು ಬಲಪಡಿಸುತ್ತದೆ.
ನೀವು ಪ್ರತಿದಿನ ಸೇವಿಸುವ ಈ ಆಹಾರ ವಿಷವಾಗಬಹುದು ಎಚ್ಚರ ವಹಿಸಿ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
