Antarpata ಕಲರ್ಸ್ ಕನ್ನಡದ [Colors Kannada] ಹೊಚ್ಚ ಹೊಸ ಧಾರವಾಹಿ ಅಂತರಪಟ ಧಾರಾವಾಹಿ . ಅಂತರಪಟ ಧಾರಾವಾಹಿಯ ಬಗ್ಗೆ ಸಾಕಷ್ಟು ಅಭಿಮಾನಿಗಳು ಧಾರವಾಹಿ ಹೇಗಿರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಕಲರ್ಸ್ ಕನ್ನಡದದಲ್ಲಿ ಏಪ್ರಿಲ್ 24 ರಿಂದ ಧಾರವಾಹಿ ಆರಂಭವಾಗಿದೆ. ಈ ಧಾರಾವಾಹಿಯು ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 8:30 ಕ್ಕೆ ಪ್ರಸಾರವಾಗಲಿದೆ. ಈಗ ಅಂತರಪಟ ಧಾರಾವಾಹಿಯ [antarpat kannada serial] ನಾಯಕ ಹಾಗೂ ನಾಯಕಿ ಸೇರಿದಂತೆ ಇತರೆ ಪಾತ್ರಗಳ ನಿಜವಾದ ಹೆಸರು ಏನೆಂದು ನೋಡೋಣ.
Antarpata Kannada serial cast
Serial Name | Antarpata ಅಂತರಪಟ |
ಚಾನೆಲ್ | ಕಲರ್ಸ್ ಕನ್ನಡ |
ಸಮಯ | ಸೋಮವಾರದಿಂದ ಶುಕ್ರವಾರ ರಾತ್ರಿ 8:30 ಕ್ಕೆ |
ಹೀರೋ | ಚಂದನ್ ಗೌಡ |
ಹೀರೊಯಿನ್ | ತನ್ವಿಯಾ ಬಾಲರಾಜ್ |
ರಿಲೀಸ್ | ಏಪ್ರಿಲ್ 24 ಸೋಮವಾರ |
Antarpata Colors kannada serial cast
Antarpata kannada serial Cast, Actor and Actress
- Thanviya Balaraj
- Chandan Gowda
- Deepika Das
- Manju Pavagada
- Sharmila Chandrashekar
- Vittal Kamath
- Pratima
- Karthik Mahesh