
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶಶಿಕಲಾ ಹೆಗಡೆ ಹಾಗೂ ಶಾಂತಾರಾಮ ಹೆಗಡೆಯವರ ಮನೆಯಲ್ಲಿ ಆರಂಭವಾದ ಈ ಉಪ್ಪಿನಕಾಯಿ ಬ್ಯುಸಿನೆಸ್ ಈಗ 60 ಲಕ್ಷ ರೂಪಾಯಿ ವಾರ್ಷಿಕ ಆದಾಯವನ್ನು ಗಳಿಸುತ್ತಿದ್ದಾರೆ. ಇವರ ಸಕ್ಸಸ್ ಸ್ಟೋರಿಯನ್ನು ಪೂರ್ತಿಯಾಗಿ ಓದಿ.
ಮೊದಲು ಶಾಂತಾರಾಮ್ ಹೆಗಡೆಯವರು ಮನೆ ಮನೆಗೆ ಹೋಗಿ ಲಿಂಬು ಚಾಟ್ ಮಾರುತ್ತಿದ್ದರು. ಲೈಮ್ ಚಾಟ್ ಹಾಗೂ ಉಪ್ಪಿನಕಾಯಿಯನ್ನು ಮಾರುವುದಕ್ಕೆ ಅವರಿಗೆ ಕೈ ಹಿಡಿದದ್ದು ಪ್ರಥ್ವಿ ಅನ್ನೋ ಕಂಪನಿ. ಈಗ ಪ್ರಥ್ವಿ ಪಿಕಲ್ಸ್ ಹೆಸರಿನಲ್ಲಿ ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಾದ ಆಂಧ್ರ ಪ್ರದೇಶ, ಗೋವಾ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಮಾರಾಟವಾಗುತ್ತಿವೆ. ಲೆಮನ್ ಚಾಟ್ ಅನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಮೊಬೈಲ್ ನಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಹೊಸ ವೆಬ್ ಸೈಟ್ ಬಂದಿದೆ ನೋಡಿ
ಪ್ರಥ್ವಿ ಪಿಕಲ್ಸ್ ಮಾರ್ಕೆಟ್ ತುಂಬಾನೇ ದೊಡ್ಡದಿದೆ. ಇದು ಅಮೆಜಾನ್ ನಲ್ಲಿ ಸಹ ಲಭ್ಯವಿದೆ. ಭಾರತದವರು ಮಾತ್ರವಲ್ಲದೆ ಬೇರೆ ದೇಶಗಳಲ್ಲಿ ಸಹ ಇವರ ಉಪ್ಪಿನಕಾಯಿಯನ್ನು ತರಿಸಿಕೊಳ್ಳುವವರಿದ್ದಾರೆ. ಇವರು ಮಾಡುವ ಲಿಂಬು ಚಾಟ್ ತುಂಬಾನೇ ಫೇಮಸ್. ಹಾಗೆಯೆ ಈಗ ಮ್ಯಾಂಗೋ ಚಾಟ್ ಎಂಬ ಹೊಸ ಉತ್ಪನ್ನವನ್ನು ಸಹ ತಂದಿದ್ದಾರೆ. ಮಿಡಿಗಳ ಸಿಪ್ಪೆ ಒಣಗಿಸಿ ಅದಕ್ಕೆ ಉಪ್ಪು ಹಾಗೂ ಖಾರ ಹಾಕಿ ತಯಾರು ಮಾಡುವ ಖಾದ್ಯವದು. ಇದೆಲ್ಲವೂ ಇವರ ಮನೆಯಲ್ಲಿ ತಯಾರಾಗಿ ಫ್ಯಾಕ್ಟರಿಯಲ್ಲಿ ಪ್ಯಾಕ್ ಆಗುತ್ತೆ. ನಂತರ ಈ ಪ್ರಾಡಕ್ಟ್ ಗಳು ಮಾರುಕಟ್ಟೆಯಲ್ಲಿ ಸೆಲ್ ಆಗುತ್ತೆ.
ಇದನ್ನೂ ಓದಿ: 30 ಸಾವಿರ ರೂಪಾಯಿಗಿಂತ ಹೆಚ್ಚು ಹಣ ಇದ್ದವರ ಬ್ಯಾಂಕ್ ಖಾತೆ ಕ್ಲೋಸ್
ಈಗ ಎಲ್ಲರು ಮೊಬೈಲ್ ಅನ್ನು ಬಳಸುವುದು ಸಹಜ. ಆದರೆ ನೀವು ಕೂಡ ನಿಮ್ಮ ಮೊಬೈಲ್ ಅನ್ನು ಮಾತನಾಡುವಾಗ ಕಿವಿಯಲ್ಲಿ ಇಟ್ಟುಕೊಂಡು ಮಾತನಾಡಿದರೆ ಹೃದಯದ ಸಮಸ್ಯೆ ಬರುವ ಸಾಧ್ಯತೆ ತುಂಬಾನೇ ಇರುತ್ತದೆ. ಈ ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.