52.26 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯ ಮೌಲ್ಯ | CRYPTO CURRENCY.
2022 ಬಿಟ್ಕೊಯಿನ್ ನಲ್ಲಿ ತುಂಬಾ ಇಳಿಕೆ ಕಂಡು ಬರ್ತಾ ಇದೆ. ಪ್ರತಿದಿನ ಕೂಡ ಕ್ರಿಪ್ಟೋ ಕರೆನ್ಸಿ [CRYPTO CURRENCY ] ಮಾರುಕಟ್ಟೆಯ ಮೌಲ್ಯದಲ್ಲಿ ಇಳಿಕೆ ಕಾಣಿಸ್ತಾ ಇದೆ. ಈ ವರ್ಷದ ಶುರುವಿನಿಂದ 70 ಸಾವಿರ ಕೋಟಿ ಅಮೆರಿಕನ್ ಡಾಲರ್ ಭಾರತದ ಹಣಕ್ಕೆ ಕನ್ವರ್ಟ್ ಮಾಡಿದ್ರೆ 52,25,990 ಕೋಟಿ ರೂಪಾಯಿಗಳಷ್ಟು ಆಗುತ್ತೆ ಅಥವಾ 52 ಲಕ್ಷ ಕೋಟಿ ಅಂತ ಹೇಳಬಹುದು. ಈಗ ಸದ್ಯಕ್ಕೆ ಬಿಟ್ಕೊಯಿನ್ ನಲ್ಲಿ ಬಂಡವಾಳದ ಮೌಲ್ಯ ಸುಮಾರು 1.62 ಲಕ್ಷ ಕೋಟಿ ಡಾಲರ್ ಇದೆ.
ಜನವರಿಯ ಆರಂಭದಲ್ಲಿ 2.3 ಲಕ್ಷ ಕೋಟಿ ಅಮೆರಿಕನ್ ಡಾಲರ್ ವಹಿವಾಟು ನಡೆದಿತ್ತು. ಬಿಟ್ಕೊಯಿನ್ ಮಾರುಕಟ್ಟೆಯಲ್ಲಿ ಏರಿಳಿತಗಳು ಸರ್ವೇಸಾಮಾನ್ಯ ಒಂದು ದಿನ ಇದರ ಮೌಲ್ಯ ಜಾಸ್ತಿ ಆದ್ರೆ ಇನ್ನೊಂದು ದಿನ ಕಡಿಮೆಯಾಗ್ತಾ ಇರುತ್ತೆ. ಇದು ಸುಮಾರು 2013 ನಿಂದಲೂ ಕೂಡ ನಡೆದುಕೊಂಡ ಬಂದಂತಹ ಡೇಟಾದ ವಿವರ. ಡಿಸೆಂಬರ್ 2017ರಲ್ಲಿ ಕ್ರಿಪ್ತೋಕರೆನ್ಸಿ ಮೌಲ್ಯ 19497 ಡಾಲರ್ಗೆ ಏರಿಕೆಯಾಗಿತ್ತು . ನಂತರ ಕೆಲವು ತಿಂಗಳುಗಳ ನಂತರ 13000 ಅಮೆರಿಕನ್ ಡಾಲರ್ ಗೆ ಅದರ ಮೌಲ್ಯ ಇಳಿದಿತ್ತು. ಬಿಟ್-ಕಾಯಿನ್ ಸೇವೆಯಲ್ಲಿ ತುಂಬಾ ಹ್ಯಾಕಿಂಗ್ ಗಳು ಕೂಡ ನಡೆದ ಕಾರಣ ಇದರ ಮೌಲ್ಯ ಅಂತ ಭಾರತದಲ್ಲಿ ತುಂಬಾನೇ ಕಡಿಮೆಗೆ ಇಳಿದಿದೆ ಆದಕಾರಣವೇ 25 ದಿನದಲ್ಲಿ 52.26 ಲಕ್ಷ ಕೋಟಿ ರೂಪಾಯಿ ಮೌಲ್ಯವನ್ನು ಕ್ರಿಪ್ತೋಕರೆನ್ಸಿ ಕಳೆದುಕೊಂಡಿದೆ. ಆದ್ರ ವಿದೇಶಗಳಲ್ಲಿ ಇದರ ಮೌಲ್ಯ ಪ್ರತಿದಿನ ಕೂಡ ಜಾಸ್ತಿ ಅಂತ ಇದೆ.
CRYPTO CURRENCY AND BITCOIN RATES IN INDIA IN US DOLLORS