epluto 7g electric scooter
ಈಗ ಹೆಚ್ಚಾಗಿ ಎಲ್ಲರು ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುತ್ತಿದ್ದಾರೆ. ನೀವು ಕೂಡ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಬೇಕೆಂದಿದ್ದರೆ ಇಲ್ಲಿದೆ ಒಂದು ಬಜೆಟ್ ಎಲೆಕ್ಟ್ರಿಕ್ ಸ್ಕೂಟಿ. ಈ ಸ್ಕೂಟರ್ ನಲ್ಲಿ ವಿವಿಧ ವೈಶಿಷ್ಟ್ಯತೆಗಳು ಸಹ ಇದೆ. ಹಾಗಾದರೆ ಈ ಸ್ಕೂಟರ್ ಯಾವುದು ಇದರ ಬೆಲೆ ಎಷ್ಟು ಎಲ್ಲವನ್ನು ಸಹ ವಿವರವಾಗಿ ಓದಿ.
| Join Our Whats App Group | Click here to Join |
ePluto 7G Electric Scooter ಇದು ಹಲವು ಫೀಚರ್ಸ್ ಗಳನ್ನೂ ಹೊಂದಿದೆ. ಇದು ಕೇವಲ ಐದು ಸೆಕೆಂಡ್ ಗಳಲ್ಲಿ 0 40 kmph ವೇಗವನ್ನು ಹೆಚ್ಚಿಸುವ ಸಾಮರ್ಥ್ಯವಿದೆ. ಇದರ ಬ್ಯಾಟರಿ ಫುಲ್ ಚಾರ್ಜ್ ಆಗಲು ಕೇವಲ 4 ಗಂಟೆಗಳು ಸಾಕಾಗುತ್ತೆ. ಹಾಗಯೇ ಉತ್ತ್ತಮ ಮೈಲೇಜ್ ಸಹ ಈ ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ಅರ್ಜಿ ನಕಲಿ..!
ಇದನ್ನೂ ಓದಿ: ಒಂದು ಕಾಲ್ ನಿಂದ ನಿಮ್ಮ ಬ್ಯಾಂಕ್ ನಲ್ಲಿರುವ ಹಣವೆಲ್ಲ ಖಾಲಿ ಆಗುತ್ತೆ
ಇದು ಗಂಟೆಗೆ 60 ಕಿಲೋಮೀಟರ್ ಗರಿಷ್ಟ ವೇಗವನ್ನು ತಲುಪುತ್ತದೆ. ಒಮ್ಮೆ ನೀವು ಫುಲ್ ಚಾರ್ಜ್ ಮಾಡಿದರೆ 120 ಕಿಲೋಮೀಟರು ವರೆಗೆ ಪ್ರಯಾಣಿಸಬಹುದಾಗಿದೆ. ಹಾಗೆಯೆ ಇದಕ್ಕೆ ಜಾಸ್ತಿ ಖರ್ಚು ಸಹ ಇರುವುದಿಲ್ಲ 20 ರೂಪಾಯಿಯಲ್ಲಿ ಫುಲ್ ಚಾರ್ಜ್ ಸಹ ಆಗುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನ ಎಕ್ಸ್ ಶೋ ರೂಮ್ ಬೆಲೆ 86999 ರೂಪಾಯಿ ಇದೆ ಹಾಗೆಯೆ ಇದರ ಇನ್ನೊಂದು ಮಾಡೆಲ್ ನ ಬೆಲೆ 74999 ರೂಪಾಯಿ ಇದೆ.
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
