
ಈಗ ನರೇಂದ್ರ ಮೋದಿ ಸರ್ಕಾರವು ರೈತರ ಆದಾಯ ಹೆಚ್ಚಿಸಲು ಹಾಗೂ ರೈತರ ಸಾಲವನ್ನು ತೀರಿಸಲು ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಹಾಗಾಗಿ ಈಗ ಹೊಸ ಕೃಷಿ ಉದ್ಯಮ ಪ್ರಾರಂಭಿಸುವ ರೈತರಿಗೆ 15 ಲಕ್ಷ ರೂಪಾಯಿನೀಡುತ್ತಿದೆ. ಹಾಗಾದರೆ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅನ್ನುವುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಎಫ್ ಪಿ ಯೋ ಯೋಜನೆ ಪ್ರಾರಂಭಿಸಿದ್ದು ಇದರ ಸಹಾಯದಿಂದ ರೈತರು ಹೊಸ ಉದ್ಯಮವನ್ನು ಆರಂಭಿಸಬಹುದು. ಈ ಯೋಜನೆಯಡಿ ಮಾಜಿ ನಿರ್ಮಾಪಕ ಸಂಸ್ಥೆಗೆ 15 ಲಕ್ಷ ರೂ. ಹೊಸ ಕೃಷಿ ಉದ್ಯಮವನ್ನು ಪ್ರಾರಂಭಿಸಲು ದೇಶಾದ್ಯಂತ ರೈತರಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುವುದು.
ಈ ಹೊಸ ಕೃಷಿ ಯೋಜನೆಯ ಫಲವನ್ನು ಪಡೆಯಲು 11 ಜನ ರೈತರು ಒಟ್ಟ್ಟಾಗಿ ಸಂಸ್ಥೆ ಅಥವಾ ಕಂಪನಿ ರಚನೆ ಮಾಡಬೇಕಾಗುತ್ತೆ. ಇದರಿಂದ ಕೃಷಿಗೆ ಬೇಕಾಗುವ ಉಪಕರಣಗಳು,ರಸಗೊಬ್ಬರಗಳು ಅಥವಾ ಬೀಜಗಳನ್ನು ಖರೀದಿಸುವುದು ಅತ್ಯನ್ತ ಸುಲಭವಾಗುತ್ತೆ.
ಹಿರಿಯ ನಾಗರಿಕರಿಗೆ ಈ ಯೋಜನೆಗಳಿಂದ ಪ್ರತಿ ತಿಂಗಳು ಪಿಂಚಣಿ ಫಿಕ್ಸ್
ಅರ್ಜಿ ಸಲ್ಲಿಸುವ ವಿಧಾನ
- ಮೊದಲು ನೀವು ರಾಷ್ಟೀಯ ಕೃಷಿ ಮಾರುಕಟ್ಟೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತೆ
- ಈಗ ಹೋಂ ಪೇಜ್ ನಲ್ಲಿ ಎಫ್ ಪಿ ಓ ಸೆಲೆಕ್ಟ್ ಮಾಡಿ
- ನಂತರ ನೋಂದಣಿ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ನಂತರ ನೋಂದಣಿ ಫಾರ್ಮ್ನಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ
- ನಂತರ ಪಾಸ್ ಬುಕ್ ಅಥವಾ ನಿಮ್ಮ ಐಡಿ ಪ್ರೂಫ್ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
- ನಂತರ ಸಲ್ಲಿಸು ಆಯ್ಕೆ ಮೇಲೆ ಕ್ಲಿಕ್ ಮಾಡಿ
ದೇಶದ ರೈತರಿಗೆ ನಾಳೆ ಪ್ರಧಾನಿ ಮೋದಿಯಿಂದ ಉಡುಗೊರೆ
ಇ ಶ್ರಮ್ ಕಾರ್ಡ್- ಪ್ರತಿ ತಿಂಗಳು 3000 ರೂಪಾಯಿ ಬ್ಯಾಂಕ್ ಖಾತೆಗೆ ಜಮಾ