ಪೂರ್ವಕ್ಕೆ ತಲೆ ಹಾಕಿ ಮಲಗಬಹುದು ದಕ್ಷಿಣಕ್ಕೆ ತಲೆ ಹಾಕಿ ಮಲಗಬಹುದು ಪಶ್ಚಿಮಕ್ಕೆ ತಲೆ ಹಾಕಿ ಮಲಗಬಾರದು ಉತ್ತರಕ್ಕೂ ಕೂಡ ತಲೆ ಹಾಕಿ ಮಲಗಬಾರದು. ಉತ್ತರ ದಿಕ್ಕಿನಲ್ಲಿ ಮಲಗುವುದು ಅತ್ಯಂತ ನಿಷಿದ್ಧ. ವಿಷ್ಣುಪುರಾಣದಲ್ಲಿ ಹೇಳಿದ ಪ್ರಕಾರ ಪೂರ್ವಕ್ಕೂ ಹಾಗೂ ದಕ್ಷಿಣಕ್ಕೂ ತಲೆ ಹಾಕಿ ಮಲಗಿದ್ರೆ ಒಳ್ಳೆಯದು ಆದರೆ ಹಾಗೆ ಪಶ್ಚಿಮಕ್ಕೆ ಆಗು ಉತ್ತರಕ್ಕೆ ತಲೆ ಹಾಕಿ ಮಲಗಿದರೆ ರೋಗಗಳು ಕಾಡುವ ಸಮಸ್ಯೆ ಹೆಚ್ಚಾಗಿರುತ್ತದೆ ಅಂತ ಹೇಳಲಾಗಿದೆ . ಬೇರೆ ಕಡೆ ಹೇಳೋ ಪ್ರಕಾರ ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗಿದ್ರೆ ಧನಂ ಅಂತ.
ಅಂದರೆ ಸಂಪತ್ತು ಜಾಸ್ತಿಯಾಗಿ ಬರುತ್ತೆ ಅಂತ ಅರ್ಥ ಇನ್ನು ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದ್ರೆ ಆಯಸ್ಸು ಹೆಚ್ಚಾಗುತ್ತೆ ಅಂತ ಅರ್ಥ. ಇನ್ನು ಪಶ್ಚಿಮಕ್ಕೆ ತಲೆ ಹಾಕಿ ಮಲಗುವವರಿಗೆ ಮನಸು ಜಾಸ್ತಿ ದುರ್ಬಲವಾಗುತ್ತಾ ಹೋಗುತ್ತದೆ ಚಿಂತೆ ಕೂಡ ಜಾಸ್ತಿ ಅರ್ಥ ಹೋಗುತ್ತದೆ ನಮ್ಮ ಚಿಂತೆ ವ್ಯಥೆ ಕಷ್ಟಗಳು ಕೂಡ ಜಾಸ್ತಿ ಆಗುತ್ತೆ ಅಂತ ಪುರಾಣದಲ್ಲಿ ಉಲ್ಲೇಖವಿದೆ ಆದಕಾರಣ ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಅಂತ ಹೇಳುತ್ತಾರೆ.
ಇನ್ನು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಮೃತ್ಯುವಿಗೆ ಹತ್ತಿರ ಅಂತ ಹೇಳಲಾಗುತ್ತೆ ಆಯಸ್ಸು ಕೂಡ ಕಡಿಮೆ ಆಗ್ತಾ ಹೋಗುತ್ತೆ. ಇದರಿಂದ ನಿಮ್ಮ ಚಿಂತೆಗಳು ಕೂಡ ಜಾಸ್ತಿ ಆಗುತ್ತೆ ಉತ್ತರ ದಿಕ್ಕಿನಲ್ಲಿ ಮಲಗುವ ಕಾರಣ ನಮ್ಮ ದೇಹದಲ್ಲಿ ಅನೇಕ ರೀತಿಯ ಬದಲಾವಣೆ ಕೂಡ ಆಗುತ್ತದೆ ಯಾಕೆಂದರೆ ರಕ್ತಸಂಚಾರ ತುಂಬಾ ಜಾಸ್ತಿ ಆಗೆ ಆಗುತ್ತೆ ಆದಕಾರಣ ಉತ್ತರ ದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆಹಾಕಿ ಮಲಗಬಾರದು ಇದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ. ನೀವು ಬೇಕಾದ್ರೆ ಪೂರ್ವದಿಕ್ಕಿಗೆ ಅಥವಾ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದ್ರೆ ತುಂಬಾನೇ ಒಳ್ಳೆಯದು