WhatsApp Group
Join Now
EWS CERTIFICATE ಮಾಡಿಸಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿದ್ಯಾರ್ಥಿ ವೇತನ ಸಿಗುತ್ತದೆ. ಆದರೆ ಹತ್ತನೇ ತರಗತಿ ಪಾಸಾಗಿರಬೇಕು. ಈ ವಿದ್ಯಾರ್ಥಿವೇತನವನ್ನು ಯಾವ ರೀತಿ ಪಡೆಯುವುದು ಅಂತ ವಿವರವಾಗಿ ತಿಳಿಯೋಣ.
EWS CERTIFICATE ಮಾಡಿಸಲು ಬೇಕಾದ ದಾಖಲೆಗಳು
1.PHOTO
2.BOND PAPER
3.SSLC TC
4. INCOME CERTIFICATE
5.ಖಾತಾ ಉತಾರ { KHATHA UTARA}
6.ಆಸ್ತಿ ಉತಾರ
7. ಮನೆಯ TAX RECEIPT
8.ಆಧಾರ್ ಕಾರ್ಡ್
9. ಪಾಲಕರ ಆಧಾರ್ ಕಾರ್ಡ್ AND PAN CARD
10.ರೇಷನ್ ಕಾರ್ಡ್ ಬಿಪಿಎಲ್ ಅಥವಾ ಎಪಿಎಲ್
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದವರಿಗೆ ಕಳೆದ ವರ್ಷ rs.15000 ಸಿಕ್ಕಿದೆ. ಹಾಗೆ ಇದನ್ನ ಆದಾಯ ಎಂಟು ಲಕ್ಷಕ್ಕಿಂತ ಕಡಿಮೆ ಇದ್ದರೆ ಅರ್ಜಿ ಸಲ್ಲಿಸಬಹುದು. EWS CERTIFICATE ಮಾಡಿಸಿದ ನಂತರ SSP SCHLORSHP PORTAL ಮುಖಾಂತರ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಈ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 31/3/2022.