ಪಿಯುಸಿ ಪಾಸ್ ಆದವರಿಗೆ 69 ಸಾವಿರ ರೂಪಾಯಿ ಸಂಬಳವಿರುವ ಕೆಲಸ | CISF JOBS 2022
ಕೇಂದ್ರ ಕೈಗಾರಿಕಾ ಭದ್ರತಾ ಪಡೆ [CISF]. ಇದರಲ್ಲಿ ಖಾಲಿ ಇರುವ ಕಾನ್ಸ್ಟೇಬಲ್ ಹಾಗೂ ಫೈಯರ್ ಮ್ಯಾನ್ ಗಳ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆಯನ್ನು ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಪುರುಷರಿಂದ ಮಾತ್ರ ಅರ್ಜಿಯನ್ನು ಸ್ವೀಕಾರ ಮಾಡಲಾಗಿದೆ. ಹಾಗೆಯೇ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು CISF ನ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜುನ ಸಲ್ಲಿಸಬಹುದು.
WEBSITE : cisfrectt.in
ಇದರ ಬಗ್ಗೆ ಇನ್ನಷ್ಟು ಮಾಹಿತಿಗಳು ಈ ಕೆಳಗಿನಂತಿವೆ
ಹುಟ್ಟು ಖಾಲಿ ಹುದ್ದೆಗಳ ಸಂಖ್ಯೆ : 1149 ಹುದ್ದೆಗಳು ಇವೆ EWS : 113 ಹುದ್ದೆಗಳು SC : 161 ಹುದ್ದೆಗಳು ST : 137 ಹುದ್ದೆಗಳು OBC : 249 ಹುದ್ದೆಗಳು UR : 489 ಹುದ್ದೆಗಳು
ಇದಕ್ಕೆ ಯಾವೆಲ್ಲಾ ರೀತಿಯ ಅರ್ಹತಾ ಮಾನದಂಡಗಳು ಇದೆಂತ ತಿಳಿಯೋಣ
ಅರ್ಜಿದಾರರು ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಸೈನ್ಸ್ ಸ್ಟ್ರೀಮ್ ನಿಂದ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ವಿದ್ಯಾರ್ಹತೆ ಹೊಂದಿರಬೇಕು.
ಅರ್ಜಿದಾರರ ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಹದಿನೆಂಟರಿಂದ 23 ವರ್ಷಗಳ ಒಳಗೆ ಇರಬೇಕು. ಅಭ್ಯರ್ಥಿಗಳು 05/03/1999 ಕಿಂತ ಮೊದಲು ಹಾಗೂ 04/03/2004 ಕಿಂತ ನಂತರ ಹುಟ್ಟಬಾರದು. ಇನ್ನು ಮೀಸಲಾತಿ ವರ್ಗಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನಾ ನೀಡಲಾಗಿದೆ.
CISF SALARY {ಇದರ ವೇತನ}
ಆಯ್ಕೆಯಾದ ಅಭ್ಯರ್ಥಿಗಳಿಗೆ 21700 ರೂಪಾಯಿಗಳಿಂದ 69100 ರೂಪಾಯಿಗಳವರೆಗೂ ಸ್ತಂಬಳ ಇರುತ್ತದೆ.
ಅರ್ಜಿಗೆ ಸಲ್ಲಿಸಬೇಕಾದ ಶುಲ್ಕ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 100ರೂಪಾಯಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ ಹಾಗೆ ಪರಿಶಿಷ್ಟ ಜಾತಿಗಳು ಪರಿಶಿಷ್ಟ ಪಂಗಡಗಳು ಮತ್ತು ಮಾಜಿ ಸೈನಿಕರು ಇವರುಗಳಿಗೆ ಶುಲ್ಕ ಪಾವತಿ ಯಲ್ಲಿ ಸ್ವಲ್ಪ ವಿನಿಮಯ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ?
ಅಭ್ಯರ್ಥಿಗಳನ್ನ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ದಾಖಲೆಗಳ ಪರೀಕ್ಷೆ, ದೈಹಿಕ ಗುಣಮಟ್ಟದ ಪರೀಕ್ಷೆ ಈ ವಿಚಾರಗಳ ಆಧಾರದ ಮೇಲೆ ಕೆಲಸಕ್ಕೆ ಆಯ್ಕೆ ನ ಮಾಡ್ತಾರೆ.
ಅರ್ಜಿ ಸಲ್ಲಿಸುವುದು ಹೇಗೆ?
CISF ಕಾನ್ಸ್ಟೇಬಲ್ ಗಳಿಗೆ ಇವರ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆಯ ಪ್ರಕಾರ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಹಾಗೆಯೇ ಅರ್ಜಿಯನ್ನು ಮಾರ್ಚ್ ನಾಲ್ಕರ ಒಳಗೆ ಸಲ್ಲಿಸಬೇಕು.