ಈಗಂತೂ ಎಲ್ಲರೂ ಕೂಡ ಎಲೆಕ್ಟ್ರಿಕ್ ಕಾರು ಹಾಗೂ ಬೈಕ್ ಗಳನ್ನು ಖರೀದಿಸುತ್ತಿದ್ದಾರೆ. ಹಾಗೆಯೇ e-bike ಗಳು ಕಡಿಮೆ ಬೆಲೆಗೆ ಸಿಗುತ್ತಿದೆ. ಆದರೆ ಕಾರುಗಳ ಬೆಲೆ ಸ್ವಲ್ಪ ದುಬಾರಿ ಆದರೆ ನಾವು ತೋರಿಸುವ ಕಾರಿನ ಬೆಲೆ ಕಡಿಮೆ ಹಾಗೂ ಮೈಲೇಜ್ ಕೂಡ ಜಾಸ್ತಿ ಆದ ಕಾರಣ ವಿವರವನ್ನು ಸಂಪೂರ್ಣವಾಗಿ ನೋಡಿ.
ಭಾರತದಲ್ಲಿ Hyundai Company Kona Electric ಕಾರನ್ನು ಬಿಡುಗಡೆ ಮಾಡಿದೆ. ಹಾಗೆಯೇ ಇದು ಜನರ ಕೈಗೆಟುವ ಬೆಲೆಯಲ್ಲಿ Hyundai Ioniq 5 EV ಕಾರು ಬಿಡುಗಡೆ ಮಾಡಲು ಮುಂದಾಗಿದೆ.
ಈ ಕಾರು 400 v ಹಾಗೂ 800 v ಚಾರ್ಜಿಂಗ್ ಅನ್ನು ತೆಗೆದು ಕೊಳ್ಳುತ್ತದೆ.
ಹಾಗೆಯೇ ಒಂದು ಸಲ ಚಾರ್ಜ್ ಮಾಡಿದರೆ ಸುಮಾರು 480 KM ದೂರದಷ್ಟು ಚಲಿಸುತ್ತದೆ. ಹಾಗೆಯೇ ಇದು ಪೂರ್ತಿಯಾಗಿ ಚಾರ್ಜ್ ಆಗಲು ಸುಮಾರು 6 ಗಂಟೆಗಳ ಯ ಬೇಕು. ನಿಮಗೆ ಬೇಗ ಚಾರ್ಜಿನ ಅವಶ್ಯಕವಿದ್ದರೆ ಕೇವಲ 5-10 ನಿಮಿಷ fast charging ಮಾಡಿದ್ರೆ 100KM ದೂರ ಚಲಿಸಬಹುದಾಗಿದೆ.
ಭಾರತದಲ್ಲಿ ಈ ಕಾರು ಸುಮಾರು 20 ಲಕ್ಷ ರೂಪಾಯಿಯ ಹತ್ತಿರ ಆಗಬಹುದು ಎಂದು ಊಹಿಸಲಾಗಿದೆ. ಹಾಗೆಯೇ ಕಾರಿನ ಕಂಪೆನಿಗಳು ಜಾಸ್ತಿ ಆದರೆ ಬೆಲೆ ಕೂಡ ಕಡಿಮೆ ಯಾಗುತ್ತದೆ ಎಂದು ಹೇಳಲಾಗಿದೆ.
WhatsApp Group
Join Now