WhatsApp Group
Join Now
ಎಲ್ಲರಿಗೂ ಕೂಡ ತಮ್ಮ ಸ್ವಂತ ಕಾರು ಅಥವಾ ಬೈಕ್ ಖರೀದಿಸುವ ಆಸೆ ಇದ್ದೆ ಇರುತ್ತದೆ. ಹಾಗೆಯೇ ಈಗಂತೂ ಎಲೆಕ್ಟ್ರಿಕ್ ವಾಹನ ಟ್ರೆಂಡ್ ಶುರುವಾಗಿದೆ ಇದಕ್ಕೆ ಹಣ ಸ್ವಲ್ಪ ಹೆಚ್ಚು. ಆದ ಕಾರಣ ಈ ಕಂಪೆನಿಯು ತನ್ನ ಉದ್ಯೋಗಿಗಳಿಗೆ 3 ಲಕ್ಷ ರೂಪಾಯಿ ಹಣವನ್ನು ಕೊಡಲು ಮುಂದಾಗಿದೆ
ಜನವರಿ 1 ರಿಂದ ಪ್ರೋತ್ಸಾಹ ಧನ ನೀಡಲಿದೆ. ಆದರೆ ಇದು electric ವಾಹನಗಳ ಖರೀದಿಗೆ ಮಾತ್ರ ಅನ್ವಯಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಅದರಂತೆ ದೇಶದಲ್ಲಿರುವ USw ಕಂಪೆನಿಗಳ ಉದ್ಯೋಗಿಗಳು electric ವಾಹನ ಖರೀದಿಸಿದರೆ 3 ಲಕ್ಷ ರೂ.ಗಳನ್ನು ತಮ್ಮದಾಗಿಸಿಕೊಳ್ಳಬಹುದು. ಇದಕ್ಕಾಗಿ JSW electric vehicle ಪಾಲಿಸಿಯನ್ನು ಪರಿಚಯಿಸಿದ್ದು, ಈ ಮೂಲಕ ಉದ್ಯೋಗಿಗಳಿಗೆ ಭರ್ಜರಿ ಉಡುಗೊರೆ ನೀಡಲು ಮುಂದಾಗಿದೆ.
JSW group ಉದ್ಯೋಗಿಗಳಿಗೆ 2 ಅಥವಾ 4 ಚಕ್ರದ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬಹುದು. ಹಾಗೆಯೇ ಎಲ್ಲಾ ಉದ್ಯೋಗಿಗಳಿಗೆ ಚಾರ್ಜಿಂಗ್ ವ್ಯವಸ್ಥೆಯನ್ನು ಕೂಡ ಕಂಪೆನಿ ಕೊಡಲಿದೆ. ಇದರಿಂದ ಪರಿಸರ ಕೂಡ ನಾಶವಾಗುವುದಿಲ್ಲ. ಆದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು Electric Vehicles ಬಳಸಿ ಪರಿಸರ ಉಳಿಸಿ.